ರಾಮಪ್ರಿಯ ಜ್ಯೋತಿಷ್ಯ ವಿಜ್ಞಾನ ಕೇಂದ್ರ 

ಕಾಡನೂರು ಗ್ರಾಮ 

ದೊಡ್ಡಬಳ್ಳಾಪುರ ತಾಲೂಕು

 ಬೆಂಗಳೂರು ಗ್ರಾಮಾಂತರ ಜಿಲ್ಲೆ 561204 

ದೂರವಾಣಿ ಸಂಖ್ಯೆ -8970 330018

ಡಾ.ಹನುಮಂತರಾಜು ಅವರು ತಮ್ಮ ಡಾಕ್ಟರೇಟ್ ಅನ್ನು ಆಹಾರ ತಂತ್ರಜ್ಞಾನದಲ್ಲಿ ಮಾಡಿದ್ದು,ಅವರ ವೈಯಕ್ತಿಕ ಹವ್ಯಾಸವಾದಂತ  ಜ್ಯೋತಿಷ್ಯ, ವಾಸ್ತು  ಮತ್ತು ಸಂಖ್ಯಾಶಾಸ್ತ್ರದ ಕಲಿಯುವ ಆಸಕ್ತಿಯು ಅವರನ್ನು ಜ್ಯೋತಿಷ್ಯ ಶಾಸ್ತ್ರವನ್ನು ಕಲಿಯಲು ಪ್ರೇರೇಪಿಸಿ ಇಂದು ಅವರು ಜ್ಯೋತಿಷ್ಯ ಶಾಸ್ತ್ರ ವಾಸ್ತುಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರದ ಕೋರ್ಸ್ ಗಳನ್ನು ಮೈ ಆಚಾರ್ಯ ಸಂಸ್ಥಾಪಕರಾದ ಶ್ರೀ ಗುರು ಗುರುಪ್ರಕಾಶ್ ಗುರೂಜಿಯವರ ಮಾರ್ಗದರ್ಶನದಲ್ಲಿ ಕಲಿತು ಹಲವಾರು ಜನರಿಗೆ ಪರಿಹಾರವನ್ನು ಸೂಚಿಸಿರುತ್ತಾರೆ.